ಶ್ರೀರಾಮ ಸೇನೆ, ಮಾರುತಿ ಘಟಕ, ದುರ್ಗಾಸೇನೆ ಇದರ ವತಿಯಿಂದ ಇಂದು ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮವು ಮೂಡುಶೆಡ್ಡೆ ಶಿವಶಕ್ತಿ ಭಜನಾ ಮಂದಿರದಲ್ಲಿ ನಡೆಯಿತು, ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷರಾದ ಆನಂದ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು ನಂತರ ತಮ್ಮ ನೇತ್ರ ಚಿಕಿತ್ಸೆ ಮಾಡುವ ಮೂಲಕ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಜೀವನ್ ನೀರುಮಾರ್ಗ ,ದುರ್ಗಾಸೇನೆಯ ಅಧ್ಯಕ್ಷರಾದ ವಿಜಯಶ್ರೀ ,ಡೆಲ್ಟಾ ಹೆಲ್ತ್ ಆರ್.ಎಮ್.ಓ.ವೀರೇಶ್ ,ಯುವರಾಜ್ ಮೂಡುಶೆಡ್ಡೆ ,ಶಿವ ಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಮೂಡುಶೆಡ್ಡೆ ,ಶ್ರೀರಾಮ ಸೇನೆ ಮೂಡುಶೆಡ್ಡೆ ಘಟಕದ ಅಧ್ಯಕ್ಷರಾದ ಗಣೇಶ್ ಮೂಡುಶೆಡ್ಡೆ ,ಧರ್ಮಸ್ಥಳ ಸಂಘದ ಪದಾದಿಕಾರಿ ಶಿವಾನಿ ಮೂಡುಶೆಡ್ಡೆ ಉಪಸ್ಥಿತರಿದ್ದರು.

DSC_3570

By Suddi9

Leave a Reply

Your email address will not be published. Required fields are marked *