ವಿಟ್ಲ: ಕಸ್ಬಾ ಗ್ರಾಮದ ನೆಲ್ಲಿಗುಡ್ಡೆ ಅಬ್ದುಲ್ ಹಮೀದ್ ರವರ ದನದ ಕೊಟ್ಟಿಗೆಯು 7 ರಂದು ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದು ಎರಡು ದನಗಳು ಮೃತ ಪಟ್ಟಿವೆ. ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ಗ್ರಾಮ ಕರಣಿಕ ಪ್ರಕಾಶ್ ಬೇಟಿ ನೀಡಿದರು.20170808_102443

By Suddi9

Leave a Reply

Your email address will not be published. Required fields are marked *