ಬಂಟ್ವಾಳ ಪಾಣೆಮಂಗಳೂರು ಭಯಂಕೇಶ್ವರಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಮೀ ಪೂಜೆ ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಗಣೇಶ್ ಸೋಮಾಯಾಜಿ, ಪ್ರಧಾನ ಅರ್ಚಕ ಶಂಕರನಾರಯಣ ಭಟ್, ಪದಾಧಿಕಾರಿಗಳಾದ ಬಿ ನಾರಾಯಣ ಸೋಮಾಯಾಜಿ, ಲೋಕೇಶ್, ಕೆ.ಸುಬ್ರಾಯ ಕಾರಂತ ಮತ್ತು ಶಂಕರನಾರಾಯಣ ರಾವ್ ಉಪಸ್ಥಿತರಿದ್ದರು. 
