ಉಡುಪಿ : ಕಲ್ಯಾಣಪುರ ಕೋಸ್ಮೋ ಸಿಟಿ ಘಟಕದ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ಜುಲ್ಯೆ.24 ರಂದು ನಡೆಯಿತು.ಕಾರ್ಯಕ್ರಮವನ್ನು ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ನವೀನ ಕುಮಾರಿ,ಶೀತಲ್ ಸಂತೋಷ್,ಅದ್ಯಕ್ಷ ರೀತೇಶ್ ಕುಮಾರ್,ಜೇಸಿರೆಟ್ ರಾಷ್ಟಿಯ ನಿರ್ದೇಶಕಿ ರೂಪಾಶ್ರೀ ಇಂದ್ರಾಳಿ,ಸಂದ್ಯಾ,ಮುರಳೀಧರ್,ಶ್ರೀನಿವಾಸ ಜಿ,ವಲಯಾಧಿಕಾರಿಗಳಾದ ರಾಘವೇಂದ್ರ ಪ್ರಭು,ರಾಜೇಶ್ ಶೆಣ್ಯೆ,ಮನೋಜ್ ಕಡಬ,ಮುಂತಾದವರಿದ್ದರು.
