ಹೆಬ್ರಿ: ಪೆರ್ಡೂರು ಅನುದಾನಿತ ಪ್ರೌಡ ಶಾಲೆಯಲ್ಲಿ ಜುಲ್ಯೆ.22 ರಂದು ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ಜೇಸಿಐ ಪರ್ಕಳದ ವತಿಯಿಂದ ನಡೆಯಿತು ಕಾರ್ಯಕ್ರಮದಲ್ಲಿ ದಿನವಿಡಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.BeautyPlus_20170722215107_save

ಈ ಸಂದರ್ಭದಲ್ಲಿ ನಿಕಟಪೂರ್ವ ವಲಯಾದ್ಯಕ್ಷ ಸಂದೀಪ್ ಕುಮಾರ್,ಉಪಾದ್ಯಕ್ಷ ಮರಿಯಪ್ಪ,ಆಶಾ ಬಿ,ಗ್ರಾ.ಪಂ ಅದ್ಯಕ್ಷೆ ಶಾಂತಲಾ,ರಾಘವೇಂದ್ರ ಪ್ರಭು ಕರ್ವಾಲು ,ರೂಪಶ್ರೀ ರತ್ನಾಕರ್ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *