ಮಂಗಳೂರು: ಪಡು-ಪೆರಾರ ಗೋಳಿಬಳಿಕೆ ಮನೆಯ ನಿವಾಸಿ, ಹೆಸರಾಂತ ಸೂಲಗಿತ್ತಿ ಸುಂದರಿ ಶೆಟ್ಟಿಗೆ ಮಂಗಳೂರಿನ “`ಸಂಸ್ಕಾರ ಭಾರತಿ'” ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಚಿತ್ರಾಪುರದ ದ್ವಾರ ಹೋಟೆಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಾಬು ಶೆಟ್ಟಿ ಮುಂಬೈ(ಉದ್ಯಮಿ), ಬೃಜೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಅಡ್ಯಾರು ಪುರುಷೋತ್ತಮ ಭಂಡಾರಿ, ಜಯಕುಮಾರ್, ಚಂದ್ರಶೇಖರ ನಾವಡ, ಹೋಟಲ್ ಉದ್ಯಮಿ ಮದನ ಶೆಟ್ಟಿ ಹಾಗೂ ದಯಾನಂದ ಕತ್ತಲಸಾರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *