ಉಡುಪಿ: ಜೇಸಿಐ ಪರ್ಕಳ ಘಟಕವು ಇತ್ತಿಚೆಗೆ ಪುತ್ತೂರಿನಲ್ಲಿ ನಡೆದ ಸಿಂಚನ ಸಮ್ಮೇಳನದಲ್ಲಿ ಯುವ ಜೇಸಿ ವೀಭಾಗದ ಅತ್ಯುತ್ತಮ ಘಟಕ ಮತ್ತು ಅದ್ಯಕ್ಷ ಪ್ರಶಸ್ತಿ ಪಡೆಯಿತು ಅಲ್ಲದೆ ವಿವಿಧ ಪುರಸ್ಕಾರ ಪಡೆಯಿತು.ಈ ಸಂದರ್ಭದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ರೂಪಶ್ರೀ ರತ್ನಾಕರ್,ಶೀತಲ್ ಸಂತೋಷ್ ,ಆಶಾ ಬಿ ಸ್ವರಾಜ್ ಮುಂತಾದವರಿದ್ದರು.IMG-20170703-WA0024

By suddi9

Leave a Reply

Your email address will not be published. Required fields are marked *