ಮಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದಲ್ ಫ್ರಿತ್ ಹಬ್ಬವನ್ನು ಸಂಬ್ರಮದಿಂದ ಆಚರಿಸಲಾಗುತ್ತಿದೆ.ನಗರದ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ ಎಂಟು ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಅಲ್ಹಾಜ್ ತ್ವಾಜಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಮಾಜ್ ಪ್ರಾರ್ಥನೆ ನಡೆಯಿತು. ಸಚಿವ ಯು.ಟಿ ಖಾದರ್ ನಮಾಜ್ನಲ್ಲಿ ಭಾಗಿಯಾಗಿದ್ದರು.


