ಉಡುಪಿ:ಉಡುಪಿಯ ಮೈತ್ರಿ ಕಾಂಪ್ಲೆಕ್ಸ್ನ ನೆಲ ಮಹಡಿಯಲ್ಲಿ ಪ್ರಾರಂಭವಾಗಿರುವ ದಿಯಾ ಐಟಿ ಸೆಲ್ಯುಷನ್ ಸುಜಲ್ ಮತ್ತು ಸೆನಿಟರಿ ನ್ಯಾಪ್ಕಿನ್ ಡಿಸ್ಪೋಸಲ್ ಯಂತ್ರಗಳ ಡಿಲರ್ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ಸುಧೀಶ್ ನಾಯಕ್,ಸಂದೀಪ್ ಕುಮಾರ್,ಮಂದಾರಕಾಳೆ ಮುಂತಾದವರಿದ್ದರು.
