ಬಂಟ್ವಾಳ :ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಕೈಪಿಡಿ ಮಂಗಳವಾರ ಬಿಡುಗಡೆಗೊಳಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಸದಸ್ಯ ಶ್ರೀಧರ ಎಸ್.ಪಿ., ಪ್ರಮುಖರಾದ ಅರುಣ, ಮಂದಾರ್ತಿ, ಸ್ಟೆಲ್ಲಾ ಕುವೆಲ್ಲೊ, ಕೇಶವ ಶೆಟ್ಟಿ, ಉಪ ಪ್ರಾಂಶುಪಾಲ ರಮಾನಂದ, ಶಿಕ್ಷಕರಾದ ಮಾರ್ಗರಿಟಾ ಪಿಂಟೋ, ಸುರೇಖಾ, ಮಹೇಶ ಕರ್ಕೇರ ಮತ್ತಿತರರು ಇದ್ದಾರೆ.

