ಮಂಗಳೂರು: ಇತ್ತಿಚೇಗೆ ಕಲ್ಲಡ್ಕದಲ್ಲಿ ಅಹಿತಕರ ಘಟನೆಯ ಬಗ್ಗೆ ಮತ್ತು ಪೊಲೀಸರ ಪಕ್ಷಪಾತಿ ಧೋರಣೆ ವಿರುದ್ಧ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮತ್ತು ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರಿಂದ ಮಂಗಳೂರಿನಲ್ಲಿ ಪತ್ರಿಕಗೋಷ್ಟಿ ನಡೆಸಿದರು. 
ಶರಣ್ ಪಂಪುವೆಲ್. ಚೆನ್ನಪ್ಪ ಕೋಟ್ಯಾನ್, ಶ್ರೀ ಕರ ಪ್ರಭು, ದಿನೇಶ್ ಅಮ್ಟೂರು, ಕೆ ಕೃಷ್ಣಪ್ಪ, ಭರತ್ ಕುಮ್ಡೇಲು, ಉಪಸ್ಥಿತಿ
