ಬಂಟ್ವಾಳ: ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನಿಗೆ ಕಾರಿನಲ್ಲಿ ಬಂದ ತಂಡವೊಂಡು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶುಕ್ರವಾರ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಯೂಸೂಫ್ ಎಂಬವರ ಪುತ್ರ ಮಹಮ್ಮದ್ ಹಾಸಿರ್ ಚೂರಿ ಇರಿತಕ್ಕೊಳಾಗದ ಯುವಕನಾಗಿದ್ದಾನೆ.
ಗಾಯಾಳುವನ್ನು ತುಂಬೆ ಆಸ್ಪತ್ರೆಗೆ ಸೇರಿಸಲಾಗಿದ್ದು ,ಪ್ರಾಣಾಪಾಯದಿಂ ದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಕಲ್ಲಡ್ಕದ ಮಿಥುನ್ ಸಹಿತ ಮೂವರು ಈಕ್ರತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ಹಾಶಿರ್ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮಿಥುನ್ ಮತ್ತಾತನ ಸಹಚರರು ಚೂರಿಯಿಂದ ಇರಿದು ಆದೇ ಕಾರಿನಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.ಹಾಡು
