ಉಡುಪಿ: ಆರ್ಟ್ ಆಫ್ ಲಿವಿಂಗ್ ಉಡುಪಿ,ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇದರ ಆಶ್ರಯದಲ್ಲಿ ಉಡುಪಿಯಲ್ಲಿ ನಿರಂತರವಾಗಿ ನಡೆಯಲಿರುವ ಸ್ವಚ್ಚ ಉಡುಪಿ ಯೋಜನೆಗೆ ಮೆ.7 ಆದಿತ್ಯವಾರ ಉಡುಪಿ ಬಸ್ ನಿಲ್ಡಾಣದ ಬಳಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಉಡುಪಿ ಆಸುಪಾಸಿನಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು.18268165_525621484275054_5255553230703215327_n

ಈ ಸಂರ್ಭದಲ್ಲಿ ಮಾತನಾಡಿದ ಪತ್ರಕರ್ತ ಆವಿನಾಶ್ ಕಾಮತ್ ಜನರಿಗೆ ಸವಚ್ಚತೆಯ ಬಗ್ಗೆ ಅರಿವು ಮೂಡಿಸಿ ಆ ಮೂಲಕ ಉಡುಪಿಯಲ್ಲಿ ದೇಶದಲ್ಲಿ ಸ್ವಚ್ಚತೆಯಲ್ಲಿ ನಂ1 ಸ್ಥಾನ ಗಳಿಸುವುದು ನಮ್ಮ ಹುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ್ ಕಿಣಿ,ಎಂ.ಐ.ಟಿ ಮಣಿಪಾಲದ ಉಪನ್ಯಾಸಕ ಡಾ|| ನಾರಾಯಣ ಶೆಣ್ಯೆ,ಪ್ರಮೋದ್,ನಗರಸಭಾ ಸದಸ್ಯ ಜನಾರ್ಧನ್ ಭಂಡಾರ್ಕಾರ್,ಕಾರ್ಮಿಕರ ವೇದಿಕೆಯ ರವಿ ಶೆಟ್ಟಿ,ನರಸಿಂಹಮೂರ್ತಿ,ರಾಘವೇಂದ್ರ ಪ್ರಭು ಕರ್ವಾಲು,ರಾಜೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *