ಪೆರಾಜೆ ಯುವಕ ಮಂಡಲ (ರಿ.) ಪೆರಾಜೆ ಹಾಗೂ ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಅಮೇಚೂರ್ ಅಸೋಸಿಯೇಶನ್ ಇದರ ಸಹಯೋಗದಲ್ಲಿ ದಿ. ಸತೀಶ್ ಮಡಲ ಹಾಗೂ ದಿ. ಜಗದೀಶ್ ಮಡಲ ಇವರ ಸ್ಮರಣಾರ್ಥವಾಗಿ ನಡೆದ ಪ್ರೋ ಮಾದರಿ ಮ್ಯಾಟ್ ಕಬ್ಬಡ್ಡಿ ಪಂದ್ಯಾಟದಲ್ಲಿ ಪದ್ಮನಾಭ ರೈ ಹಾಗೂ ಕೊಡುಗೈ ದಾನಿಯಾದ ಸಾಂತಪ್ಪ ಮೂಲ್ಯ ಎನಾಜೆ ಇವರನ್ನು ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
