ಸುದ್ದಿ9 ಕೈಕಂಬ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಗಂಜಿಮಠ ಇದರ 19ನೇ ವರ್ಷದ ಮಹಾಸಭೆಯು ಇಲ್ಲಿನ ಮರಾಟಿ ಸಮಾಜಮಂದಿರದಲ್ಲಿ ಜು.20ರ ರವಿವಾರ ನಡೆಯಿತು. ಈ ಸಾಲಿನ 19ನೇ ವರ್ಷದ ಉತ್ಸವ ಸಮಿತಿಗೆ ಹಲವರನ್ನು ಪದಾಧಿಕರಿಗಳನ್ನಾಗಿ ಆಯ್ಕೆ ಮಾಡಲಾಯ್ತು.

01
ಅಧ್ಯಕ್ಷರಾಗಿ ರವಿಪ್ರಕಾಶ್ ಗಂಜಿಮಠ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ ಮುಂಡೇವು, ಕಾರ್ಯದಶರ್ಿಯಾಗಿ ಸುರೇಶ್ ಅಂಚನ್ ಮೂಡುಪೆರಾರ್, ಜತೆ ಜಾರ್ಯದಶರ್ಿಯಾಗಿ ಪ್ರವೀಣ್ ಶೆಟ್ಟಿ ಮುಂಡೇವು, ಖಚಾಂಚಿಯಾಗಿ ವಿ.ಶಿವರಾಯ ಪ್ರಭು ಗಂಜಿಮಠ, ಕ್ರೀಡಾ ಕಾರ್ಯದಶರ್ಿಯಾಗಿ ಚಂದ್ರಹಾಸ ಮುಂಡೇವು, ಮನರಂಜನಾ ಕಾರ್ಯದಶರ್ಿಯಗಿ ಲೋಕೇಶ್ ಸಾಲ್ಯಾನ್ ಮುಂಡೇವು ಹಾಗೂ ಗೌರವ ಸಲಹೆಗಾರರಾಗಿ ಶೇಖರ್ ನಾಯ್ಕ್ ಗಂಜಿಮಠ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *