ಉಡುಪಿ:-ಜೇಸಿಐ ಪರ್ಕಳ ಘಟಕ್ಕೆ ಜೇಸಿಐ ಭಾರತದ ರಾಷ್ಟೀಯ ಅದ್ಯಕ್ಷ ರಾಮ್‍ಕುಮಾರ್ ಮೆನನ್ ರವರು ಎ.22 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸುಜಲ್ ಕುಡಿಯುವ ನೀರಿನ ಯಂತ್ರವನ್ನು 2 ಶಾಲೆಗಳಿಗೆ ಸಂಕೇತಿಕವಾಗಿನೀಡಿದರು.ಈ ಸಂಧರ್ಭದಲ್ಲಿ ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ವಲಯ ಉಪಾದ್ಯಕ್ಷ ಮರಿಯಪ್ಪ,ಕಾರ್ಯಕ್ರಮ ನಿರ್ದೇಶಕ ಅನಿಲ್ ಕುಮಾರ್,ವಲಯಾಧಿಕಾರಿಗಳಾದ ಮನೋಜ್ ಕಡಬ,ಮುರಳೀಧರ್ ಸುವರ್ಣ,ರಾಘವೇಂದ್ರ ಪ್ರಭು ಕರ್ವಾಲು,ಅಶೋಕ್ ಚುಂತಾರು,ಸತೀಶ್ ಪೂಜಾರಿ,ಪರ್ಕಳ ಘಟಕದ ಅದ್ಯಕ್ಷೆ ಆಶಾ ಬಿ,ಬಾಬು,ಪೂರ್ವಾದ್ಯಕಷರುಗಳು,ಸದಸ್ಯರು ಭಾವಹಿಸಿದ್ದರು.

