ಉಡುಪಿ: ಜೇಸಿಐ ಪರ್ಕಳದ ಅದ್ಯಕ್ಷೆ ಆಶಾ ಬಿ ಯವರಿಗೆ ಮುಂಡ್ಕೂರಿನಲ್ಲಿ ನಡೆದ ಬಹುಘಟಕ ಸಮಾವೇಶದಲ್ಲಿ ಜೇಸಿಐ ಭಾರತದ ರಾಷ್ಟಿಯ ಅದ್ಯಕ್ಷರಾದ ರಾಮ್ಕುಮಾರ್ ಮೆನನ್ ರವರು ಸಿಲ್ವರ್ಲೋಮ್ ಮತ್ತು ನೇತ್ರಾಜಲ್ ಪುರಸ್ಕಾರ ನೀಡಿ ಗೌರವಿಸಿದರು.ಪರ್ಕಳ ಘಟಕವು ಬೆಳವಣಿಗೆ ಮತ್ತು ಅಭಿವೃಧಿ ವಿಭಾಗದಲ್ಲಿ ನಡೆಸಿದ ಸಾಧನೆಗೆ ಈ ಗೌರವ ನೀಡಲಾಗಿದೆ ಅದೇ ರೀತಿ 2 ಸುಜಲ್ ಯೋಜನೆ ನೀಡಿದ ಸಲುವಾಗಿ ನೇತ್ರಾಜಲ್ ಪುರಸ್ಕಾರ ನೀಡಲಾಗಿದೆ.
ಈ ಸಂದರ್ಭದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ಉಪಾದ್ಯಕ್ಷರಾದ ಮರಿಯಪ್ಪ,ಕಾರ್ಯಕ್ರಮ ವಿಭಾಗದ ನೀರ್ದೇಶಕರಾದ ಅನಿಲ್ ಕುಮಾರ್,ರಾಕೇಶ್ ಕುಂಜೂರು,ಅದೇ ರೀತಿ ವಲಯಾಧಿಕಾರಿಗಳು ಭಾಗವಹಿಸಿದ್ದರು.
