ಬಂಟ್ವಾಳ: ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ಮೇ 5ರಿಂದ 14ರ ತನಕ ನಡೆಯಲಿರುವ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ. ಬಂಟ್ವಾಳ ಅಶ್ರಯದ ಜಾನಪದ ಕಲೋತ್ಸವ-2017 ಆಮಂತ್ರಣ ಪತ್ರವನ್ನು ಬಿ. ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ವಿ„ ಬಳಿಕ ಬಿಡುಗಡೆ ಮಾಡಲಾಯಿತು.

2304bteph4 ಟ್ರಸ್ಟ್ ಸ್ಥಾಪಕ ಸಂಚಾಲಕ ಮೋಹನದಾಸ್ ಕೊಟ್ಟಾರಿ ಮುನ್ನೂರು, ಪುರೋಹಿತ ಮಾದಕಟ್ಟೆ ಈಶ್ವರ ಭಟ್ , ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ„ಕಾರಿ ಸುನೀತಾ ನಾಯಕ್, ಮೇಲ್ವಿಚಾರಕ ಚಂದ್ರಶೇಖರ, ವಿದ್ವಾನ್ ವೆಂಕಟಕೃಷ್ಣ ಭಟ್, ಪರಮೇಶ್ವರ ಎಸ್. , ರಾಜೇಶ್ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಕುಕ್ಕೆಮಜಲು, ಎಂ. ಆರ್.ನೋಣಯ್ಯ, ವಿಶ್ವನಾಥ ಬೆಳ್ಚಡ ಸುಭಾಶ್‍ನಗರ, ಅನಿತಾ ಎನ್. ಭಂಡಾರಿ, ಪ್ರವೀಣ್ ಕಾಮಾಜೆ, ಚೇತನಾ ದೇವಪ್ಪ ಮತ್ತು ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *