ಉಡುಪಿ:ಗೋವಾ ಕೈವಲ್ಯ ಮಠಾಧೀಶರಾದ  ಶ್ರೀ ಶಿವಾನಂದ ಸರಸ್ವತಿ ಸಾಮಿ ಮಹಾರಾಜ್ ರವರು ಶ್ರೀಕೃಷ್ಣ ಮಠಕ್ಕೆ ಎ.8 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರನ್ನು ಮಠದ ವತಿಯಿಂದ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಗೌರವಿಸಿದರು.17862581_1366861296670758_1130191773556785775_n

By suddi9

Leave a Reply

Your email address will not be published. Required fields are marked *