ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರಥದ ಕೊಟ್ಟಿಗೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಜಗನ್ನಾಥ ಸಾಲಿಯಾನ್, ಸುಬ್ರಾಯ ಪೈ, ಬಾಬು ಕೊಪ್ಪಳ, ರಾಘವೇಂದ್ರ ಪೈ, ಸಂಜೇವ ಪೂಜಾರಿ, ಕಾಂತಿ ಶೆಟ್ಟಿ, ಅನಂತಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

1 (1)

By Suddi9

Leave a Reply

Your email address will not be published. Required fields are marked *