ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ವೇದಮೂರ್ತಿ ಕೇರ್ತನ ಕೆದಿಲಾಯ ಗುರುಂಪು ಇವರ ಪೌರೋಹಿತ್ಯದಲ್ಲಿ ನಡೆಯಿತು. ವೇದಮೂರ್ತಿ ಕೃಷ್ಣ ಉಪಾದ್ಯಾಯ ಕಥಾ ವಿವರಣೆ ನೀಡಿದರು. ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು, ಕೃಷ್ಣಯ ಕೆ ಹಾಗೀ ಭಕ್ತಾದಿಗಳು ಉಪಸ್ಥಿತರಿದ್ದರು.

