ಮಂಗಳೂರು:ಉರ್ವ ಪೊಲೀಸ್ ಠಾಣೆಯ ಎಸ್ ಐ ಐತಪ್ಪ ಅವರ ಮೇಲೆ ದುಷ್ಕರ್ಮಿಗಳು  ತಡ ರಾತ್ರಿ ಹಲ್ಲೆ ನಡೆಸಿದ್ದಾರೆ. ಲೇಡಿಲ್ ನಲ್ಲಿ  ಗಸ್ತು  ತಿರುಗುತ್ತಿದ್ದ ವೇಳೆ ಅಪರಿಚಿತರು  ಬೈಕ್ ನಲ್ಲಿ ಬಂದು ರಾಡ್ನಿಂದ  ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಎಸ್ ಐ ಅವರ ತಲೆಗೆ ಗಂಭೀರ ಗಾಯ ಗೊಂಡು ಆಸ್ಪತ್ರೆಗೆ  ದಾಖಲಾಗಿದ್ದಾರೆ. ಆರೋಪಿಗಳ ಶೋಧ ಕಾರ್ಯಚರಣೆ ನಡೆಯುತ್ತಿದೆ.1

2

By suddi9

Leave a Reply

Your email address will not be published. Required fields are marked *