ಬಂಟ್ವಾಳ ; ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡಪು ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮ ರಳು ಅಡ್ಡೆಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ ಟಿಪ್ಪರ್ ಸಹಿತ ಸೊತ್ತು ಗಳನ್ನು ವಶಪಡಿಸಿ ಒವ೯ನನ್ನು ಬಂಧಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಧಾಳಿ ನಡೆಸಿದ ಬಂಟ್ವಾಳ ನಗರ ಠಾಣೆಯ ಪಿ ಎಸ್ ಐ ರಕ್ಷಿತ್, ಬಂಟ್ವಾಳ ಗ್ರಾಮಾಂತರ ಠಾಣೆಯ ಪ್ರೊಭೆಷನರಿ ಎಸ್ಐ ಡಿ ಎಲ್ ನಾಗೇಶ್ ಹಾಗೂ ಸಿಬ್ಬಂಧಿಗಳು ಧಾಳಿ ನಡೆಯಿಸಿ ಅಕ್ರಮ ಮರಳು ಧಂಧೆಯಲ್ಲಿ ಒಳಗೊಂಡಿದ್ದ 4 ಟಿಪ್ಪರ್ ಗಳು, ಒಂದು ಕ್ರೇನ್, ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡು ರಶೀದ್ ಎಂಬಾತನನ್ನ ದಸ್ತಗಿರಿ ಮಾಡಿದ್ದಾರೆ., ಈ ಕಾಯಾ೯ಚರಣೆಗೆ ಪೊಲೀಸರನ್ನು ಎಸ್ಪಿಬೊರಸೆಯವರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *