ಬಂಟ್ವಾಳ: ಇಲ್ಲಿನ ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಅಕ್ಕಮಾದೇವಿ ಶಿಶು ಮಂದಿರದ 8ನೇ ವರ್ಷದ ವಾರ್ಷೀಕೋತ್ಸವ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಕೋಟ್ಯಾನ್ ವಹಿಸಿದ್ರು. ವೇದಿಕೆಯಲ್ಲಿ ವಸಂತ ಮಾದವ, ಕಲ್ಪನಾಶಶಿದರ್ ರಾವ್, ಮೋಹನ್ ಅಗ್ರಬೈಲು ಲಯನ್ಸ್ ಅಧ್ಯಕ್ಷ್ಯ ಲಕ್ಷಣ್ ಕುಲಾಲ್, ಸದಾನಂದ ಶೆಟ್ಟಿ ರಂಗೋಲಿ, ಇಂದ್ರೇಶ, ಅಕ್ಕಮಾದೇವಿ ಶಿಶು ಮಂದಿರದ ಅಧ್ಯಕ್ಷ ಪ್ರಮೋದ್ ಕುಮಾರ್ ಮತ್ತು ಅಶಾ ಪ್ರಸಾದ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

