ಬಂಟ್ವಾಳ: ಬಂಟ್ವಾಳದ ನ್ಯಾಯವಾದಿ ಕಜೆ ನರಸಿಂಹ ಭಟ್ ಅವರನ್ನು ಭಾರತ ಸರಕಾರ ನೋಟರಿ ಪಬ್ಲಿಕ್ ಆಗಿ ನೇಮಿಸಿದೆ. ಇವರು ಬಿ.ಸಿ.ರೋಡಿನ ರೋಯಲ್ ಹೌಸ್ ನಲ್ಲಿ ಕಚೇರಿಯನ್ನು ಹೊಂದಿದ್ದು, ಕಳೆದ 23 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
SUDDI9 MEDIA NETWORK