ಉಡುಪಿ:- ನೆಹರು ಯುವಕೇಂದ್ರ ಮತ್ತು ತೆಂಕನಿಡಿಯೂರು ಸರ್ಕಾರಿ ಪ್ರ.ದ ಕಾಲೇಜಿನ ವತಿಯಿಂದ ತೆಂಕನಿಡಿಯೂರು ಪಂಚಾಯತ್ ಸಭಾ ಭವನದಲ್ಲಿ ನಡೆದ ಜಿಲ್ಲಾ ಯುವ ಜನ ಸಮ್ಮೇಳನದಲ್ಲಿ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ರವರು ಪ್ರತಿಭಾನ್ವಿತ ವಿದ್ಯಾಥಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಿ.ಪಂ ಉಪಾದ್ಯಕ್ಷೆ ಶೀಲಾ ಶೆಟ್ಟಿ,ಜಿ,ಪಂ ಸದಸ್ಯ ಜನಾರ್ಧನ್ ತೋನ್ಸೆ,ಮುಂತಾದವರಿದ್ದರು.

