ವಿಟ್ಲ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ವಿಟ್ಲ ಬಿ ಒಕ್ಕೂಟದ ಅಧ್ಯಕ್ಷ ಅಕ್ಬರ್ ಖಾನ್ ಅಧ್ಯಕ್ಷತೆಯಲ್ಲಿ ವಿಟ್ಲದಲ್ಲಿ `ಮುಬಾರಕ್’ ತಂಡದ ಉದ್ಘಾಟನೆಯಾಯಿತು. ವಲಯ ಮೇಲ್ವಿಚಾರಕ ಜನಾರ್ಧನ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಸರಿತಾ, ಒಕ್ಕೂಟದ ಉಪಾಧ್ಯಕ್ಷೆ ವಿಮಲ ಉಪಸ್ಥಿತರಿದ್ದರು. ಪ್ರಬಂಧಕರಾಗಿ ಮಯಿಯಂ, ಸಂಯೋಜಕರಾಗಿ ತಸ್ಲೀಮ್ ಬಾನು ಕೋಶಾಧಿಕಾರಿಯಾಗಿ ನಸ್ಮೀನ್ ಬಾನು ಇವರನ್ನು ಆಯ್ಕೆ ಮಾಡಲಾಯಿತು.

1 (1)

By suddi9

Leave a Reply

Your email address will not be published. Required fields are marked *