ವಿಟ್ಲ ಕಾಶಿ ಮಠದ ಶ್ರೀ ಕಾಶಿ ಯುವಕ ಮಂಡಲದ 2017-18 ನೇ ಸಾಲಿನ ಅಧ್ಯಕ್ಷರಾಗಿ ದನಂಜಯ ಕಾಶಿಮಠ ಇವರು ಆಯ್ಕೆ ಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಬಾಬು ಕೊಪ್ಪಳ, ಕಾರ್ಯದರ್ಶಿಯಾಗಿ ಮಜೋಜ್ ವಿ ಕೆ, ಉಪಾಧ್ಯಕ್ಷರಾಗಿ ದಿಪಿನ್ ಕಾಶಿಮಠ ಹಾಗೂ ರಾಘವ ಕೊಪ್ಪಳ, ಜತೆಕಾರ್ಯದರ್ಶಿ ವಿಜಯ ಕೊಪ್ಪಳ, ಕೋಶಾಧಿಕಾರಿ ಕೇಶವ ಕೊಪ್ಪಳ, ಸಂಘಟನಾ ಕಾರ್ಯದರ್ಶಿ ಸುದೇಶ್ ಕಾಶಿಮಠ, ಕ್ರೀಡಾ ಕಾರ್ಯದರ್ಶಿ ಸಂದೀಪ್ ಜೋಗಿ ಹಾಗೂ ಗೌರವ ಸಲಹೆಗಾರರಾಗಿ ತಾರಾನಾಥ ಕೆ, ಹರೀಶ್ ಎಸ್, ವಿಶ್ವನಾಥ, ಯಶೋಧರ ಮತ್ತು ಲಕ್ಷ್ಮಣ ಆರ್ ಎಸ್ ಇವರನ್ನು ಆಯ್ಕೆ ಮಾಡಲಾಯಿತು.

1dhananjaya kashimata

Babu koppala

By suddi9

Leave a Reply

Your email address will not be published. Required fields are marked *