ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ ಮತ್ತು ಪಿ.ಯು. ಕಾಲೇಜಿನಲ್ಲಿ ಫೆ. 1ರಂದು ನಡೆದ ಸ್ವರ್ಣ ಸಮಾರಂಭದಲ್ಲಿ 2015-16 ಸಾಲಿನ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿನಿಯರಾದ ರಮ್ಯ ಪ್ರಶಸ್ತಿ, ಕಾವ್ಯ ಕೆ.ನಾಯಕ್, ಪವಿತ್ರ, ರಕ್ಷಾ ಭಟ್, ನಿ„ ಬಿ.ಎನ್. ಪರವಾಗಿ ತಂದೆ ನಾರಾಯಣ ಭಂಡಾರಿ ಅವರನ್ನು ಪ್ರಸಿದ್ದ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಸಮ್ಮಾನಿಸಿದರು.

0102bteph6

ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ, ಸದಸ್ಯರಾದ ಹೇಮಲತಾ ಶೆಣೈ , ಲೆಖ ನಿರ್ವಾಹಕರು ಮತ್ತು ಸಂಘದ ಜೊತೆ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ, ಎಸ್‍ವಿಎಸ್ ಇಂಗ್ಲಿಷ್ ಮೀಡಿಯಂ ಶಾಲೆ ಮತ್ತು ಬಿಆರ್‍ಎಂಪಿಸಿ ಸಿಬಿಎಸ್‍ಇ ಶಾಲೆಯ ಲೆಖ ನಿರ್ವಾಹಕ ಮತ್ತು ಸಂಘದ ಜೊತೆ ಕಾರ್ಯದರ್ಶಿ ಭಾಮಿ ವಿಠಲದಾಸ್ ಶೆಣೈ, ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್, ಉಪಪ್ರಾಂಶುಪಾಲ ಪ್ರೋ.ತುಕರಾಮ ಪೂಜಾರಿ , ಪಿ.ಯು. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ., ನ್ಯಾಕ್ ಸಂಯೋಜಕ ಡಾ| ಟಿ.ಕೆ. ರವೀಂದ್ರನ್, ವಿದ್ಯಾರ್ಥಿ ಕ್ಷೇಮಪಾಲನಾ ಅ„ಕಾರಿ ಪ್ರೋ.ಪ್ರೇಮಲತಾ ಪೈ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *