ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮತ್ತು ಮಣಿಹಳ್ಳ ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಇವರ ಸಹಭಾಗಿತ್ವದಲ್ಲಿ ಉಡುಪಿ ಬನ್ನಂಜೆ ಮಠ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀ ಪಾದಂಗಳವರ ನೇತೃತ್ವದಲ್ಲಿ ಸಹಸ್ರ ಎಳ್ಳುಗಂಟು ದೀಪೋತ್ಸವ ಕಾರ್ಯಕ್ರಮ ಜ.28ರಂದು ಸಂಜೆ ಮಣಿಹಳ್ಳ ಪಣೆಕಲಪಡ್ಪು ಮೈದಾನದಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

13

By suddi9

Leave a Reply

Your email address will not be published. Required fields are marked *