ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಗೆ ವಿಟ್ಲ ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲನ್ನು ಗೌರವ ಸಲಹೆಗಾರ ಹರೀಶ್ ನಾಯಕ್ ಉದ್ಘಾಟಿಸಿದರು, ಉದ್ಯಮಿ ಸುಬಾಶ್ ಚಂದ್ರ ನಾಯಕ್, ಹಿಂದೂ ಯುವ ಸೇನೆಯ ಅಧ್ಯಕ್ಷ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
SUDDI9 MEDIA NETWORK