ಉಳ್ಳಾಲ: ಎಸ್ಸೆಸ್ಸೆಫ್ ಮದನಿ ನಗರ ಶಾಖೆಯ ನೂತನ ಅಧ್ಯಕ್ಷರಾಗಿ ಶಮೀರ್ ಅಹ್ಮದ್, ಉಪಾಧ್ಯಕ್ಷರುಗಳಾಗಿ ನಿಸಾರ್ ಬಿ.ಎಸ್, ಮುಹಮ್ಮದ್ ರಿಝ್ವಾನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಜುನೈದ್, ಜೋತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಶರೀಫ್, ನವಾಝ್ ಕೋಶಾಧಿಕಾರಿಯಾಗಿ ಅಬ್ದುಲ್ ಸಮದ್ ಅಯ್ಕೆಯಾಗಿದ್ದಾರೆ.

¸sameer 1

By suddi9

Leave a Reply

Your email address will not be published. Required fields are marked *