ಮೂಡುಬಿದಿರೆ: ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಖೋಲೋ ಅಭಿಯಾನ 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಬಾಲಕಿಯರು 5 ಪದಕದೊಂದಿಗೆ ರನ್ನರ್ ಆಫ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಮಮತಾ(44ಕೆ.ಜಿ ವಿಭಾಗ). ಸಹನಾ(51ಕೆ.ಜಿ) ಪ್ರಥಮ, ಅಂಕಿತ(59ಕೆ.ಜಿ.) ದ್ವಿತೀಯ, ತುಷಾರಾ(58ಕೆ.ಜಿ), ವೈಷ್ಣವಿ(48ಕೆ.ಜಿ) ತೃತೀಯ ಸ್ಥಾನ ಪಡೆದಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

???????????????????????????????

By suddi9

Leave a Reply

Your email address will not be published. Required fields are marked *