ಮೂಡುಬಿದಿರೆ: ಪಾಲಡ್ಕ ಸಂತ ಇಂಗ್ನೇಶಿಯಸ್ ಲೊಯಲ ಚರ್ಚ್‍ನ ವಾರ್ಷಿಕ ಮಹೋತ್ಸವ ಅಂಗವಾಗಿ ಪರಮ ಪ್ರಸಾದ ಮೆರವಣಿಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

8-6-1

8-5

8-4
8-3
8-6-2

ದಾಮಸ್ಕಕಟ್ಟೆ ಎಸ್.ವಿ.ಡಿ ಕೇಂದ್ರದ ಧರ್ಮಗುರು ಮಾಕ್ಸಿಂ ನೇತೃತ್ವದಲ್ಲಿ ಪಾಲಡ್ಕ ಚರ್ಚ್‍ನಿಂದ ಪ್ರಾರಂಭಗೊಂಡು ಮಾವಿನಕಟ್ಟೆ ರಸ್ತೆಯಾಗಿ ಸುಮಾರು ಎರಡುವರೆ ಕಿ.ಮೀ ಮೆರವಣಿಗೆ ನಡೆದು ಚರ್ಚ್‍ನಲ್ಲಿ ಮುಕ್ತಾಯಗೊಂಡಿತು. ಪಾಲಡ್ಕ ಚರ್ಚ್‍ನ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್, ಬ್ರದರ್ ರೋಶನ್ ಡಿ’ಸೋಜಾ, ಚರ್ಚ್ ಪಾಲನ ಸಮಿತಿಯ ಸದಸ್ಯರು ಸಹಿತ ಕ್ರೈಸ್ತ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *