ಮೂಡುಬಿದಿರೆ: ಎಚ್.ಐ.ವಿ. ಕುರಿತು ಶ್ರೀ ಧವಲಾ ಕಾಲೇಜಿನ ರೆಡ್ ರಿಬ್ಬನ್ ವತಿಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಜರಗಿತು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಒ.ಬಿ.ಜಿ ವಿಭಾಗದ ಮುಖ್ಯಸ್ಥ ಪ್ರೊ. ಗಣವತಿ ಕೆ.ಎಮ್. ಸಂಪನ್ಮೂಲ ವ್ಯಕ್ತಿಯಾಗಿದದ್ದರು.

hiv-aids-logo-1

ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ರಿಬ್ಬನ್ ಘಟಕದ ಆದಿಕಾರಿ ಸಂತೋಷ್ ಶೆಟ್ಟಿ, ಎನ್.ಎಸ್.ಎಸ್. ವಿಭಾಗದ ಆದಿಕಾರಿ ಕುಸುಮ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಕುಮಾರಿ ಸ್ವಪ್ನ ಪ್ರಥಮ ಬಿಕಾಂ ಸ್ವಾಗತಿದರು. ಕುಮಾರಿ ಮಲ್ಲಿಕ ಪ್ರಥಮ ಬಿ.ಬಿ.ಎಮ್. ವಂದಿಸಿದರು. ಕುಮಾರಿ ರೂಪ ದ್ವಿತೀಯ ಬಿ.ಎ. ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *