ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಮತ್ತು ಬಾಲ ಭವನ ಸಮಿತಿ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ನಡೆಯಿತು.ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ತಾ.ಪಂ. ಕಾರ್ಯ ನಿರ್ವಾಹಣಾದಿಕಾರಿ ಸಿಪ್ರಿಂಯಾನ್ ಮಿರಾಂದ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಕರಾದ , ಶ್ಯಾಮಲಾ, ರಾಮಚಂದ್ರ ರಾವ್, ಚೆನ್ನಕೇಶವ,ಜಯಂತಿ,ಪತ್ರಕರ್ತರಾದ ಗೋಪಾಲ್ ಅಂಚನ್, ಮೌನೇಶ್ ವಿಶ್ವಕರ್ಮ,ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ, ವಿಟ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾಜೋಶಿ, ಹಿರಿಯ ಮೇಲ್ವಿಚಾರಕಿಯರಾದ ಪುಷ್ಪಲತಾ, ಗಾಯತ್ರಿ ಕಂಬಳಿ, ಉಷಾ ಮತ್ತು ವಿಟ್ಲ ಮತ್ತು ಬಂಟ್ವಾಳ ಯೋಜನೆಯ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

1053

By suddi9

Leave a Reply

Your email address will not be published. Required fields are marked *