ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಆಯ್ಕೆಗೊಳಿಸಿದೆ.
ನೂತನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ರಾಯಿ ಅವರು ಆಯ್ಕೆಯಾಗಿದ್ದಾರೆ .ಸಮಿತಿ ಇತರ ಸದಸ್ಯರು ವೆಂಕಪ್ಪ ಮಲೆತ್ತಾಯ,ಪ್ರೇಮ ರಮೇಶ್ ಪೂಜಾರಿ,ಪ್ರೇಮ ರವೀಂದ್ರ,ನಾರಾಯಣ ಗೌಡ,ರಾಮ ಸುಂದರ ಗೌಡ,ಸತೀಶ್ ಪೂಜಾರಿ,ಸೋಮಪ್ಪ ಮಡಿವಾಳ ಹಾಗೂ ಪ್ರಧಾನ ಅರ್ಚಕರು ಆಯ್ಕೆಯಾಗಿದ್ದಾರೆ.

