ಮೂಡುಬಿದಿರೆ: ಸರ್ವಧರ್ಮದ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನ ರೀತಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.

mbd_dec25_7-3

mbd_dec25_7-1

mbd_dec25_7-2
mbd_dec25_7-4

ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ ಅವರು ಸಾಂತಕ್ಲಾಸ್ ವೇಷ ಧರಿಸಿ, ಮಕ್ಕಳಿಗೆ ಸಿಹಿ ತಿಂಡಿ ನಿಡಿ ನಗಿಸಿದರು.ಅಲಂಗಾರು ಮೌಂಟ್ ರೋಸರಿ ಸಂಸ್ಥೆಯ ಭಗಿನಿ ಮಟಿಲ್ಡಾ ಡಿ’ಸೋಜಾ ಕ್ರಿಸ್ಮಸ್ ಸಂದೇಶ ನೀಡಿದರು. ಆಡಳಿತಾಧಿಕಾರಿ ಶುಭಕರ್ ಅಂಚನ್ ಹಾಗೂ ಎಲ್ಲ ಶಿಕ್ಷಕರು ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡರು.  ಕ್ಯಾಂಪಸ್‍ನಲ್ಲಿ ಆಕರ್ಷಕ ಗೋದಲಿ, ಕಟ್ಟಡವನ್ನು ನಕ್ಷತ್ರಗಳಿಂದ ಅಲಂಕರಿಸಲಾಯಿತು.

By suddi9

Leave a Reply

Your email address will not be published. Required fields are marked *