ಕೈಕಂಬ:ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ  ಏಕಾಹ ಭಜನೆಯು  ಡಿ.17ರಂದು  ಶನಿವಾರ ದೀಪ ಪ್ರಜ್ವಲನೆ ಗೊಂಡಿತು.  ಬೆಳಿಗ್ಗೆ 8 ಗಂಟೆಯಿಂದ  ಮರುದಿನ ಭಾನುವಾರ ಬೆಳಿಗ್ಗೆ 8 ಗಂಟೆ ತನಕ ನಿರಂತರ 24 ಗಂಟೆಗಳ ಭಜನಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.

b1

b2

b-3

b-5 ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ ಬೆಂಜನಪದವು, ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಪ್ರೇಮನಾಥ್ ಪೊಳಲಿ, ಪ್ರಶಾಂತ್ ಕೊಟ್ಟಾರಿ, ಸುರೇಶ್ ಬೆಂಜನಪದವು, ಉಮೇಶ್ , ಪ್ರವೀಣ್, ಮುರಳಿ, ಚಂದ್ರಶೇಖರ ಸುವರ್ಣ, ಈಶ್ವರ ಬೆಂಜನಪದವು ಮತ್ತಿತರು ಇದ್ದರು.

By suddi9

Leave a Reply

Your email address will not be published. Required fields are marked *