ಉಡುಪಿ:- ಜೇಸಿಐ ಕಲ್ಯಾಣಪುರದ ಕಾರ್ಯದರ್ಶಿ ಶ್ರೀನಿವಾಸ ರವರಿಗೆ ವಲಯದ ಅತ್ಯುತ್ತಮ ಜೇಸಿ ಪ್ರಶಸ್ತಿ ಯನ್ನು ಜೇಸಿಐ ಉಡುಪಿ ಸಿಟಿಯ ಆತಿಥ್ಯದಲ್ಲಿ ನಡೆದ ವಲಯ ಸಮ್ಮೇಳನ ರಜತ ವೈಭವದಲ್ಲಿ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಚಿತ್ರಕುಮಾರ್,ರೇವತಿ ಶ್ರೀನಿವಾಸ,ಹೇಮಂತ್ ಮುಂತಾದವರಿದ್ದರು.

jci

By suddi9

Leave a Reply

Your email address will not be published. Required fields are marked *