ಬಂಟ್ವಾಳ: ಕುರಿಯಾಳ ಗ್ರಾಮದ ಮೇಗಿನಕರೆಯ ಶ್ರೀ ಉಗ್ಗೆದಲ್ತಾಯ ದೈವ ಸನ್ನಿಧಿ ನವೀಕರಣಗೊಳಿಸುವ ಬಗ್ಗೆ ನ.6 ಭಾನುವಾರದಂದು ಪೂರ್ವಭಾವಿ ಸಭೆ ಜರುಗಿತು.

kuriyala-4

kuriyala-2
kuriyala

ಈ ಸಭೆಯನ್ನು ಕುರಿಯಾಳ ದೊಂಬದ ಬಳಿ ವಠಾರದಲ್ಲಿ ಕುರಿಯಾಳ ಕುಟುಂಬಸ್ಥರು ಮತ್ತು ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *