ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2016-17 ನೇ ಸಾಲಿನ ನೂತನ ಅಧ್ಯಕ್ಷರಾಗಿ ದಯಾನಂಧ ಕಾಶಿಮಠ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ಯಾರಿ ವೇಗಸ್, ಉಪಾಧ್ಯಕ್ಷ ದಯಾನಂದ ಕೇಪು, ಕಾರ್ಯದರ್ಶಿ ನಾರಾಯಣ ಕೆ, ಸಂಘಟನಾ ಕಾರ್ಯದರ್ಶಿ ಮನೋಹರ್ ಕಾಪುಮಜಲು, ಗೌರವ ಕಾರ್ಯದರ್ಶಿ ಕೇಶವ ವಿಟ್ಲ, ಸಂಚಾಲಕರು ಪ್ರಕಾಶ್ ವಿಟ್ಲ ಮತ್ತು ನಾಗೇಶ್ ಕಾಮತ್, ಲೆಕ್ಕ ಪರಿಶೋದಕ ಯೋಗೀಶ್, ಜತೆ ಕಾರ್ಯದರ್ಶಿಗಳು ಕೂಸಪ್ಪ ಗೌಡ ಮತ್ತು ಲೋಕೇಶ್ ಹಾಗೂ ಗೌರವ ಸಲಹೆಗಾರರಾಗಿ ಜಯರಾಮ ರೈ ಇವರುಗಳು ಆಯ್ಕೆಯಾಗಿರುತ್ತಾರೆ.

dayananda-k

By suddi9

Leave a Reply

Your email address will not be published. Required fields are marked *