ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ಜನ್ಮ ದಿನದ ಅಂಗವಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಸೋಮೇಶ್ವರ ಪಶ್ಚಿಂ ರಿಹ್ಯಾಬ್ ಪುನರ್ವಸತಿ ಕೇಂದ್ರದಲ್ಲಿ ಆಚರಿಸಲಾಯಿತು.

birthday

ಶೋಷಿತರ ಪರವಾಗಿ ದ್ವನಿ ಎತ್ತಿ , ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡುವ ,ತುಳುನಾಡಿನ ಪರವಾದ ಹೋರಾಟಗಾರ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ಹುಟ್ಟುಹಬ್ಬವನ್ನು ಪ್ರತಿವರ್ಷದಂ ನಿರ್ಗತಿಕರಿಗೆ ಅನ್ನದಾನ , ರಕ್ತದಾನ ಸೇರಿದಂತೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಆಚರಿಸುತ್ತಾ ಬಂದಿದ್ದು ಈ ವರ್ಷ ಅವರ 43 ನೇ ಹುಟ್ಟು ಹಬ್ಬದ ಅಂಗವಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಮಂದ ಸೋಮೇಶ್ವರ ಪಶ್ಚಿಂ ರಿಹ್ಯಾಬ್ ಪುನರ್ವಸತಿ ಕೇಂದ್ರದಲ್ಲಿ ಆಚರಿಸಲಾಯಿತು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾರ್ಯದ್ಯಕ್ಷರಾಧ ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿದರು, ಕಾರ್ಯದರ್ಶಿ ರಾಜೇಶ್ ಕುತ್ತಾರ್ ಸ್ವಾಗತ ಮಾಡಿದರು.

ಈ ಸಂಧರ್ಭದಲ್ಲಿ ತುರವೇ ಕೇಂದ್ರೀಯ ಮಂಡಳಿ ಉಪಾದ್ಯಕ್ಷರಾದ ಜೆ ಇಬ್ರಾಹಿಂ, ಕೇಂದ್ರೀಯ ಪ್ರ.ಕಾರ್ಯದರ್ಶಿ ಯವರಾದ ಪ್ರಶಾಂತ್ ಭಟ್ ಕಡಬ, ಜಿಲ್ಲಾದ್ಯಕ್ಷರಾಧ ಹಮೀದ್ ಹಸನ್ ಮಾಡೂರು, ಮಹಿಳಾ ಘಟಕದ ಅದ್ಯಕ್ಷೆಯಾದ ಜ್ಯೋತಿಕಾ ಜೈನ್, ಕಾರ್ಮಿಕ ಘಟಕದ ಕೃಷ್ಣ ಗಟ್ಟಿ ಸೋಮೇಶ್ವರ, ವಕೀಲರ ಘಟಕದ ಅದ್ಯಕ್ಷರಾಧ ರಾಘವೇಂದ್ರ ರಾವ್, ಆನಂದ್ ಅಮೀನ್ ಅಡ್ಯಾರ್, ಹರೀಶ್ ಶೆಟ್ಟಿ,ರಕ್ಷಿತ್ ಕೆ ಬಂಗೇರ, ಸಿದ್ದೀಕ್, ಅಸೀಪ್ ಮಾಡೂರು, ರವಿ ಶೆಟ್ಟಿ ಮಾಡೂರು, ಪಾರೂಖ್ ಪಶ್ಚಿಂ ರಿಹ್ಯಾಬ್ ಪುನರ್ವಸತಿ ಕೇಂದ್ರದ ನಿರ್ದೇಶಕರಾದ ರೋಹಿತ್ ಸಾಂತೋಶ್, ಸಮಾಜ ಸೇವಕರಾದ ಹೊನ್ನಯ್ಯ, ಮೊಹಮ್ಮದ್ ಸರ್ಫರಾಜ್ ಉಳ್ಳಾಲ್, ಆಕಿಬ್ ಉಳ್ಳಾಲ್, ಯಾಸಿರ್ ಉಳ್ಳಾಲ್, ಕಲಂದರ್ ಉಳ್ಳಾಲ್ ಮುಂತಾದವರು ಉಪಸ್ದಥತರಿದ್ದರು

By suddi9

Leave a Reply

Your email address will not be published. Required fields are marked *