ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ 16 ವರ್ಷ ವಯೋಮಿತಿಯ ರಾಜ್ಯಮಟ್ಟದ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಬಾಲಕಿಯರ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ.

mbd_oct26_3333

ಸೆಮಿಫೈನಲ್ ಲೀಗ್‍ನಲ್ಲಿ ಡಿವೈಎಸ್‍ಎಸ್, ಮಂಡ್ಯ ತಂಡವನ್ನು 38-22ರಲ್ಲಿ, ಬೆಂಗಳೂರಿನ ಬೀಗಲ್ ಕ್ಲಬ್ ತಂಡವನ್ನು 28-27ರಲ್ಲಿ ಹಾಗೂ ಫೈನಲ್ ಪಂದ್ಯದಲ್ಲಿ ಕ್ರೀಡಾಶಾಲೆ ವಿದ್ಯಾನಗರ ತಂಡವನ್ನು 37-35ರಲ್ಲಿ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

By suddi9

Leave a Reply

Your email address will not be published. Required fields are marked *