ಬಂಟ್ವಾಳ: ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಂಘಟನೆ-ಸಂಸ್ಕಾರ-ಲೋಕ ಕಲ್ಯಾಣಾರ್ಥವಾಗಿ ನ.12 ಶನಿವಾರದಿಂದ 19 ಶನಿವಾರದವರೆಗೆ 7 ದಿವಸಗಳ ಕಾಲ 4ನೇ ವರ್ಷದ “ಅಖಂಡ ಭಜನಾ ಸಪ್ತಾಹ” ಕಾರ್ಯಕ್ರಮವು ಜರಗಲಿದೆ.

10

ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ಹಿರಿತನದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮತ್ತು ಪ್ರತಿದಿನ ಸಾಯಂಕಾಲ ಜಿಲ್ಲೆಯ ವಿವಿಧ ಕ್ಷೇತ್ರಗಳ ಪೂಜ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಗಣ್ಯರ ಭಾಗವಹಿಸುವಿಕೆಯೊಂದಿಗೆ ಧಾರ್ಮಿಕ ಸಭೆ ಜರಗಲಿದೆ.

By Suddi9

Leave a Reply

Your email address will not be published. Required fields are marked *