ಬಂಟ್ವಾಳ: ಕನಕ ಶ್ರೀ ಮೊಗೇರ ಸಂಘಟನೆ ಪೆರುವಾಯಿ ಬಂಟ್ವಾಳ ತಾಲೂಕು ಇದರ ವತಿಯಿಂದ ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ಸ್ವಜಾತಿ ಬಾಂಧವರ ಶಿಕ್ಷಕರ ಸಮಾವೇಶದಲ್ಲಿ ಹಲವಾರು ಶಿಕ್ಷಕರ ಮತ್ತು ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರನ್ನು ಸಂಘಟನೆಯಲ್ಲಿ ಮಾಡಿದ ಜನಪಯೋಗಿ ಕೆಲಸ ಕಾರ್ಯಗಳನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

???????????????????????????????

By suddi9

Leave a Reply

Your email address will not be published. Required fields are marked *