ಮೂಡುಬಿದಿರೆ: ರಾಜ್ಯಮಟ್ಟದ ಮೈಸೂರು ದಸರಾ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ಕುಸ್ತಿಪಟುಗಳು 4 ಚಿನ್ನ, 5 ಬೆಳ್ಳಿ ಮತ್ತು 5 ಕಂಚಿನೊಂದಿಗೆ ಒಟ್ಟು 14 ಪದಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿವೆ.

mbd_oct5_2

ಲಕ್ಷ್ಮೀ ರೆಡೆಕೆರ್-55 ಕೆ.ಜಿ ವಿಭಾಗ, ಸಾವಕ್ಕಾ ತೆಗುಕರ-58ಕೆ.ಜಿ ವಿಭಾಗ, ಆತ್ಮಶ್ರೀ ಹೆಚ್.ಎಸ್.-60 ಕೆ.ಜಿ ವಿಭಾಗ, ಅನುಶ್ರೀ ಹೆಚ್.ಎಸ್.-75 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಅಪರ್ಣಾ ಸಿದ್ಧಿ, ಮಮತಾ ಕೆ., ತನುಶ್ರೀ ಪಾಟೀಲ್, ಹರ್ಷಿತಾ, ನಾಗರತ್ನ, ರೂಪಾ, ಮಹಾಲಕ್ಷ್ಮೀ, ಸಹನಾ, ಪವಿತ್ರ, ಪ್ರಿಯಾಂಕ ವಿವಿಧ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *