ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಅತಿಥ್ಯದಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ಉತ್ತರ ಕನ್ನಡ, ದ.ಕ, ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ಜೇಸಿ ವಲಯ 15 ರ ವಲಯ ಸಮ್ಮೇಳನ ರಜತ ವೈಭವ ಇದರ ಸೂಚನಾ ಪತ್ರವನ್ನು ಜೇಸಿ ರಾಷ್ಟೀಯ ನಿಕಟಪೂರ್ವ ಅದ್ಯಕ್ಷ ಜೆ.ಸುಬ್ರಮಣ್ಯಂ ರವರು ನಿಟ್ಟೆಯಲ್ಲಿ ಅ.2 ರಂದು ನಡೆದ ಸಮಾವೇಶದಲ್ಲಿ ಉದ್ಘಾಟಿಸಿದರು.

14522954_1186675198022703_7362373660709975546_n

ಈ ಸಂದರ್ಭದಲ್ಲಿ ನಿಟ್ಟೆ ವಿ.ವಿಯ ಕುಲಪತಿ ಎನ್ ವಿನಯ ಹೆಗ್ಡೆ,ವಲಯಾದ್ಯಕ್ಷ ಸಂದೀಪ್ ಕುಮಾರ್,ಅದಾನಿ ಯುಪಿಸಿಎಲ್ ನ ನಿರ್ದೇಶಕ ಕಿಶೋರ್ ರೈ,ಸುಧಾಕರ ಪೂಜಾರಿ,ಮನೋಜ್ ಕಡಬ,ಪ್ರಶಾಂತ್ ರೈ,ಉದಯ ಶೆಟ್ಟಿ ಇನ್ನಾ,ರೇಶ್ಮಾ ಶೆಟ್ಟಿ ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು,ಶಕೀರ್ ಹಾವಂಜೆ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *