ಉಡುಪಿ: ಬಿಜಾಪುರ ಬಸವ ಸಾಹಿತ್ಯ ವೇದಿಕೆ ಇದರ ವತಿಯಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಕೊಡಮಾಡುವ ಬಸವಶ್ರೀ ರಾಜ್ಯ ಪುರಸ್ಕಾರ ವನ್ನು ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷ ಯುವ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪ್ರಭು ಕರ್ವಾಲು ಪಡೆದುಕೊಂಡಿದ್ದಾರೆ.

fb_img_1474613082774

ಬಿಜಾಪುರದ ಪುರಭವನದಲ್ಲಿ ಸೆ.18 ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ರಾಜಶೇಖರನ್ ರವರು ಪ್ರಧಾನ ಮಾಡಿದರು.ಈ ಸಂದರ್ಭದಲ್ಲಿ ವೇದಿಕೆಯ ಬಂಡೆಪ್ಪ ಕೆ,ಬಸವಾನಂದ ಸ್ವಾಮೀಜಿ,ಹಿರಿಯ ಸಹಕಾರಿ ವಿರೂಪಾಕ್ಷಪ್ಪ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *