ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಕೆ. ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.16 ಶುಕ್ರವಾರ ಕೈಕಂಬ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಶ್ರೀಧರ ಆಚಾರ್ಯ ಇವರ ಅಭಿನಯದಲ್ಲಿ ಕಥೆ ರಿತೇಶ್ ಕಾಜಿಲ, ಎಂ.ಜಿ. ಪೂಜಾರಿ ಇವರ ನಿರ್ದೇಶನದಲ್ಲಿ ತುಳು ಹಾಸ್ಯ ಸಾಮಾಜಿಕ ನಾಟಕ “ನಮ ನಮನೆನಾ” ನಡೆಯಿತು.


